by 1 on | 2023-12-22 14:05:32
Share: Facebook | Twitter | Whatsapp | Linkedin | Visits: 501
ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ICISE ಶ್ರೀ ಬಿ.ಎಂ.ಪಾಟೀಲ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಮನಮೋಹಕವಾದ ವಾರ್ಷಿಕ ದಿನಾಚರಣೆಯ ದಿನಾಂಕ 20.12.2023 ರಂದು ನರ್ಸರಿಯಿಂದ ನಾಲ್ಕನೆಯ ತರಗತಿ ಹಾಗೂ 21.12.2023 ರಂದು ಐದನೆಯ ತರಗತಿಯಿಂದ ಒಂಬತ್ತನೆಯವರೆಗೂ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ, ಶ್ರೀ ಮಹಾದೇವ ಮುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಪುರ. ಹಾಗೂ ಶ್ರೀ ಬಸವರಾಜ ಯಲಿಗಾರ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ. ಶಾಲಾ ಆಡಳಿತಾಧಿಕರಿಗಳಾದ ಕೌಶಿಕ್ ಬ್ಯಾನರ್ಜಿಯವರು, ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಸಲಾಯಿತು. ಶಾಲಾ ಪ್ರಾಚಾರ್ಯರಾದ ಶ್ರೀ ದರ್ಶನ ಹುನಗುಂದ, ಶಾಲೆಯ ಸಂಯೋಜಕರಾದ ವೈಶಾಲಿ ಸಿಲಿಮಣಿ, ಶ್ರೀ ಬಿ. ಎಂ ಪಾಟೀಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಬಂದನಾ ಬ್ಯಾನರ್ಜಿ ಹಿರಿಯ ಕಾರ್ಯಸಂಯೋಜಕರಾದ ದೀಪಾ ಜಂಬೂರೆಯವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಮುಖ್ಯಸ್ಥೆ ಫರಾಹಾ ಜಾಹಾಗಿರದಾರ ಹಾಗೂ ಶ್ರೀಮತಿ ಬೀನಾ ರಾಠೋಡ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಯನ ಮನೋನರವಾದ ನೃತ್ಯದೊಂದಿಗೆ ನಾಟಕ ಪ್ರದರ್ಶಿಸಿದರು. ನಂತರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹನುಮಾನ್ ಚಾಲೀಸ್ ನೃತ್ಯ ವು ಗತಕಾಲದ ರಾಮಾಯಣ ನೆನಪಿಸಿದಂತೆ ಭಾಸವಾಯಿತು ಹಾಗೂ ಹಾರರ್ ನೃತ್ಯವು ಭೂಲೋಕ ದಲ್ಲಿ ರಾಕ್ಷಸರು ನೃತ್ಯಸಿದಂತೆ ಕಂಡು ಬಂತು ಒಟ್ಟಾರೆಯಾಗಿ ಇಷ್ಟೇಲ್ಲಾ ನಡೆದ ಕಾರ್ಯಕ್ರಮವು ಭೂಮಿಗೆ ಇಳೆದ ಸ್ವರ್ಗದಂತೆ ಕಂಡು ಬಂದಿತು. ಈ ಕಾರ್ಯಕ್ರಮವನ್ನು ಶ್ರೀ ಬಿ. ಎಂ. ಪಾಟೀಲ್ (CBSE ) ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
? 06/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 05/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 04/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 03/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
? 02/09/2026 — 12 ರಾಶಿಗಳ ದಿನದ ರಾಶಿ ಭವಿಷ್ಯ ?
ಇಂದಿನ ರಾಶಿ ಭವಿಷ್ಯ (01-09-2026)
ಇಂದಿನ ರಾಶಿ ಭವಿಷ್ಯ (31-08-2026)
ಇಂದಿನ ರಾಶಿ ಭವಿಷ್ಯ (30-08-2026)