by 28 on | 2025-10-14 16:33:52 Last Updated by 28 on2026-09-06 00:22:29
Share: Facebook | Twitter | Whatsapp | Linkedin | Visits: 610
IV ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಸೀಮಾ ಜಾಧವ ಪಲ್ಲವಿ ವಠಾರ ಕಜಮ್ಮ ಶಾಬಧಿ ಮುರ್ತುಜಬೀ ಚೈತನ್ಯ ಪಾಟೀಲ ನಂದಿನಿ ಚವ್ಹಾಣ ಐಶ್ವರ್ಯ ಪಾರೆ.
IV ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಮೇಘಾ ಹುಳ್ಳೂರ ಶಂಕ್ರೆಮ್ಮ ಮಡ್ಯಾನಿ ಸೌಮ್ಯಾ ಹಳ್ಳನ್ನವರ
II ಸೆಮಿಸ್ಟರ್ ವಿದ್ಯಾರ್ಥಿನಿಯರಾದ ಅಂಬಿಕಾ ತುಳಗೇರ ಶ್ವೇತಾ
ಈ ಯಶಸ್ಸು ಬಿಎಲ್ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ದೈಹಿಕ ನಿರ್ದೇಶಕರಾದ ಶ್ರೀ ಬಿ. ಆರ್. ದೇಸಾಯಿ ಹಾಗೂ ಸಹಾಯಕ ಮಾರ್ಗದರ್ಶಕರಾದ ಶ್ರೀ ರವಿ ಅವರ ನಿಯಮಿತ ತರಬೇತಿ ಮತ್ತು ತಂಡದ ಶ್ರಮದ ಫಲವಾಗಿದೆ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ
ಸಾಧನೆಯೊಂದಿಗೆ
ಬಿಎಲ್ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ,
ವಿಶ್ವವಿದ್ಯಾನಿಲಯ ಮಟ್ಟದ
ಕ್ರೀಡಾ
ಸ್ಪರ್ಧೆಗಳಲ್ಲಿ
ತನ್ನ
ಹಾದಿಯನ್ನು
ಬಲಪಡಿಸುತ್ತಾ,
ವಿದ್ಯಾರ್ಥಿಗಳು
ಅಕಾಡೆಮಿಕ್ಸ್
ಜೋತೆಗೆ
ಕ್ರೀಡೆಗಳಲ್ಲಿಯೂ
ಪ್ರವಿಣ್ಯತೆ ಸಾಧಿಸಿದ್ದಾರೆಂದು ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ,
ಪ್ರಧಾನ ಕಾರ್ಯದರ್ಶಿ ಶ್ರೀ ಸುನೀಲಗೌಡ ಬಿ ಪಾಟೀಲ, ನಿರ್ದೇಶಕರು ಮತ್ತು ಕುಲಪತಿಗಳು ಶ್ರೀ ಬಸನಗೌಡ ಎಂ. ಪಾಟೀಲ, ಡಾ. ಆರ್.ವಿ.
ಕುಲಕರ್ಣಿ, ರಿಜಿಸ್ಟ್ರಾರ್, ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ, ವಿಜಯಪುರ, ಶ್ರೀ ಕೈಲಾಶ್ ಹಿರೇಮಠ, ದೈಹಿಕ ನಿರ್ದೇಶಕರು, ಬಿಎಲ್‌ಡಿಇ ಸಂಸ್ಥೆ, ಪ್ರೊ. ಡಾ. ಪ್ರಕಾಶ ಸಿದ್ದಾಪುರ, ಪ್ರಾಂಶುಪಾಲರು, ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ ಮತ್ತು ಕಾಲೇಜಿನ
ಬೋಧಕ ಮತ್ತು ಬೋಧಕತರ ಸಿಬ್ಬಂದಿ ಮಹಿಳಾ ಥ್ರೋಬಾಲ್
ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಮತ್ತು ವಿದ್ಯಾರ್ಥಿನಿಯರ ಶ್ರಮವನ್ನು ಶ್ಲಾಘಿಸಿದ್ದಾರೆ.
ಬಿ.ಎಲ್.ಡಿ.ಇ (ಡೀಮ್ಡ್ ವಿಶ್ವವಿದ್ಯಾಲಯ)ದಲ್ಲಿ ಶ್ರೀ ಬಿ. ಎಂ. ಪಾಟೀಲರ ಪುಣ್ಯಸ್ಮರಣೆ ಹಾಗೂ ಬಂಥನಾಳ ಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಜನ್ಮದಿನ ಆಚರಣೆ
ಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ) ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ವಿಜಯಪುರ ಘಟಕದ ಸಹಯೋಗದಲ್ಲಿ ಹೃದಯ–ಶ್ವಾಸಕೋಶ ಪುನರುಜ್ಜೀವನ (ಸಿಪಿಆರ್) ಜಾಗೃತಿ ಕಾರ್ಯಕ್ರಮ ಯಶಸ್ವಿ
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ
ಉಕ್ಕಲಿ ಆರೋಗ್ಯ ಕೇಂದ್ರದಲ್ಲಿ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದಿಂದ ಮಹತ್ವದ ಟೆಲಿಮೆಡಿಸಿನ್ ಯೋಜನೆಗೆ ಚಾಲನೆ
ವ್ಯಕ್ತಿಯ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಎಐ ಪಾತ್ರ ಪ್ರಮುಖವಾಗಿದೆ"
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ